{"product_id":"ramayana-kannada","title":"रामायण (कन्नड़)","description":"लाखों साल पहले जब मनुष्य और पशु एक-दूसरे से बातें कर सकते थे और शक्तिशाली ब्राह्मण चमत्‍कार कर सकते थे, तब बेलगाम राक्षस रावण ब्रह्मांड में आतंक फैला रहा था। रामचरितमानस में मर्यादा पुरुषोत्‍तम राम के रोमांचक कारनामों का वर्णन किया गया है, जिसमें वे रावण की शक्ति का सामना करते हैं। भारत में इस अद्भुत कथा ने लाखों पीढ़ियों को खुशी और ज्ञान प्रदान किया है और इसकी शाश्वत आध्यात्मिक अंतर्दृष्टि आज की भ्रमित दुनिया में भी प्रासंगिक है।\n\n\n\n \n\n\n\nಅಸಂಖ್ಯಾತ ವರ್ಷಗಳ ಹಿಂದೆ, ಮಾನವರು ಹಾಗೂ ಪ್ರಾಣಿಗಳು ಪರಸ್ಪರ ಮಾತನಾಡುತ್ತಿರುವಂತಿದ್ದಾಗ ಹಾಗೂ ಶಕ್ತಿಶಾಲೀ ಬ್ರಾಹ್ಮಣರು ಚಮತ್ಕಾರಗಳನ್ನು ಮಾಡಬಹುದಾಗಿದ್ದಾಗ ಯಾರನಿಯಂತ್ರಣಕ್ಕೂ ಒಳಪಡದ ಅಸುರ ರಾವಣನು ಇಡೀ ವಿಶ್ವವನ್ನೇ ಭಯಭೀತಗೊಳಿಸಿದ್ದನು. ರಾವಣನ ಶಕ್ತಿಯೊಂದಿಗೆ ಹೋರಾಡುವ ಮರ್ಯಾದಾ ಪುರುಷೋತ್ತಮನಾದ ರಾಮನ ಸಾಹಸಗಳನ್ನು ರಾಮಾಯಣದಲ್ಲಿ ದಾಖಲಿಸಲಾಗಿದೆ. ಈ ಕೌತುಕಮಯ ನಿರೂಪಣೆಯು ಭಾರತದಲ್ಲಿ ಅಗಣಿತ ಪೀಳಿಗೆಗಳಿಗೆ ಹರ್ಷನೀಡಿ ಜ್ಞಾನೋದಯ ನೀಡುತ್ತಿದೆ. ಅಲ್ಲದೆ ಅದರ ಕಾಲಾತೀತ ಆಧ್ಯಾತ್ಮಿಕ  ವಿವೇಕವು ಇಂದಿನ ಗೊಂದಲಮಯ ಪ್ರಪಂಚಕ್ಕೂ ಸಂಪೂರ್ಣವಾಗಿ ಸಮಂಜಸವಾಗಿದೆ.\n\n\n\nಈ ಪುಸ್ತಕವು\u003cstrong\u003e \u003c\/strong\u003eಇಂಗ್ಲೀಷ್, ಹಿಂದಿ ಹಾಗೂ ಇನ್ನೂ ಅನೇಕ ಭಾಷೆಗಳಲ್ಲಿ ಲಭ್ಯವಿದೆ.","brand":"iskcongogita","offers":[{"title":"Default Title","offer_id":45616436314310,"sku":"KAN-RAMA","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0669\/0576\/8134\/files\/Valmiki-Ramayan-Kannada.jpg?v=1773259975","url":"https:\/\/donations.iskconwhitefield.org\/hi\/products\/ramayana-kannada","provider":"donationsiskcon","version":"1.0","type":"link"}